fighting chance
ನಾಮವಾಚಕ

ಅತಿಪ್ರಯಾಸದ ಅವಕಾಶ; ಕಷ್ಟಸಾಧ್ಯವಾದ ಅವಕಾಶ; ಭಾರಿ ಪ್ರಯತ್ನ ಮಾಡಿದರೆ ಗೆಲ್ಲಬಹುದಾದ ಅವಕಾಶ; ಸಾಧ್ಯವಿರುವ, ಅದರೆ ಸುಲಭವಲ್ಲದ ಅವಕಾಶ.